KGF Kannada Movie: ಯಶ್'ಗಾಗಿ ಸ್ಪೆಷಲ್ ವಿಡಿಯೋ ಡೆಡಿಕೇಟ್ ಮಾಡಿದ ವಿಶಾಲ್ | FILMIBEAT KANNADA

2018-12-27 226

ತಮಿಳು ನಟ ವಿಶಾಲ್ ವಿಶೇಷವಾದ ವಿಡಿಯೋವೊಂದನ್ನ ತಯಾರಿಸಿದ್ದಾರೆ. ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಾರು, ಅವರು ಆ ಪಟ್ಟಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದನ್ನ ಐದು ನಿಮಿಷಗಳ ವಿಡಿಯೋ ಮೂಲಕ ತಮಿಳುನಾಡಿನ ಜನತೆಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

Tamil actor vishal's vishal film factory presented of special video of kannada actor Yash.

Videos similaires